Sunday, August 2, 2026
Homeಸಾಹಿತ್ಯI ಕಾಗೇರಿ ಯಾರು..?! I

I ಕಾಗೇರಿ ಯಾರು..?! I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಕಾಗೇರಿ ಯಾರು..?! I

ಕಾಗೇರಿಗೇಕೆ ದೌಡಾತು ಕೆಟ್ಟ ಬುದ್ದಿ,
ದೇಶದ ರಾಷ್ಟ್ರಗೀತೆಯು ಬಿಡ್ಲಿಲಲ್ಲ,
ಅದೊಂದು ಬ್ರಿಟಿಷರ ಸ್ವಾಗತದ ಸಾಲೆಂದ,
ಬುದ್ದಿ ಭ್ರಮಣೆಯ ಧಾವಂತವೇ,
ತಲಿ ಚರಿಗ್ಯಾಗ ಲದ್ದಿ ತುಳಕ್ಯಾತ..?!

ಹೇ.. ವಿ, ಕಾಗೇರಿ ನೀ ಬೊಗಳಿದ್ದೇನು,
ನಿನ್ಮೇಲೆ ಇನ್ನೂ ಸುಮೋಟೋ ಕೇಸಿಲ್ಲವೇ,
ನೀನೇನು..?! ಅನ್ಯ ದೇಶದವ್ರೋ..? ಭಾರತದವ್ರೋ..?!
ವ್ಯಕ್ತಿ, ಅಭಿವ್ಯಕ್ತಿಗಳ ಹತ್ಯೆಗೈದು ಬಿಟ್ಯಲ್ಲ,

ಜನಗಣಮನದೊಳು ಜೀವನದಿಗಳಿಲ್ಲವೇ,
ಶ್ರೀ ಸಾಮಾನ್ಯನ ಅಧಿನಾಯಕತ್ವ ಬಣ್ಣಿಸಿಲ್ಲವೇ,
ಭಾರತದ ಭಾಗ್ಯವಿಧಾತನನ್ನು ಸ್ಮರಿಸಿಲ್ಲವೇ,
ಜನ ಜಾಗೃತದ ಜಾಗಟೆಗಳ ಸದ್ದಿಲ್ಲವೇ..?!

ದ್ರಾವಿಡರ ಕುರಿತಾಗಿ ಉಲ್ಲೇಖವಿರುವ ಉರಿಯೇ,
ಬಂಗಾಳಿ ಕವಿಯ ಸಾಮರಸ್ಯಕ್ಕಿಟ್ಟ ಸುಡುಬೆಂಕಿಯೇ,
ನಿತ್ಯವೂ ಗೆಲುವುಗಳ ಉವಾಚ ಇರಬಾರದೆ..?!
ಅಯ್ಯೋ ಕಾಗೇರಿ ನೀನ್ಯಾರು..?

ಕಾಗೇರಿ ವಿರುದ್ದ ಸುಮೋಟೋ ಕೇಸು ದಾಖಲಿಸಿ,
ರಾಷ್ಟ್ರಗೀತೆಯ ಅಪಮಾನಿಸಿದವನ ಸೊಕ್ಕಡಗಿಸಿ,
ಇಂದು ಈತನು, ನಾಳೆ ಇನ್ನೋರ್ವನು,
ಗೀತೆಯ ಒಪ್ಪಿಕೊಂಡಿದ್ದೇವೆ, ಅಭಿಮಾನಿಸಿದ್ದೇವೆ,
ಎದೆಯ ಸ್ವಾಭಿಮಾನದಿ ಧ್ವನಿಸುತ್ತೇವೆ,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I