Sunday, August 2, 2026
Homeಸೂರ್ಯಗಗನI ಟಿ ಅಂಗಡಿ ಹುಡುಗನ ಮೇಲೆ I ಪೊಲೀಸಪ್ಪ ರಾಕೇಶನ ದೌರ್ಜನ್ಯ I

I ಟಿ ಅಂಗಡಿ ಹುಡುಗನ ಮೇಲೆ I ಪೊಲೀಸಪ್ಪ ರಾಕೇಶನ ದೌರ್ಜನ್ಯ I

I ಟಿ ಅಂಗಡಿ ಹುಡುಗನ ಮೇಲೆ I ಪೊಲೀಸಪ್ಪ ರಾಕೇಶನ ದೌರ್ಜನ್ಯ I

   ಬೆಂಗಳೂರು : ದೇವನಹಳ್ಳಿಯ ಕನ್ನಮಂಗಲ ಗ್ರಾಮದ ಓಝೋನ್ ಗೇಟ್ ಬಳಿ ಚಹಾ ಅಂಗಡಿಯನ್ನು ರಾತ್ರಿ ಹೊತ್ತು ಮಡುಗಟ್ಟುವವರೆಗೂ ತೆರೆದಿದ್ದ ಎನ್ನುವ ಕಾರಣಕ್ಕಾಗಿ ಇಲ್ಲಿನ ಸ್ಥಳೀಯ ಇನ್ಸ್ ಪೆಕ್ಟರ್ ರಾಕೇಶ್ ಮನಬಂದಂತೆ ಥಳಿಸಿದ್ದಲ್ಲದೆ, ಅಂಗಡಿಯನ್ನು ಧ್ವಂಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ,

 

  ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಬಡತನದ ಬೇಗೆಯಲಿ ಬದುಕು ಕಟ್ಟಿಕೊಂಡು ಚಹಾ ಮಾರುವ ಕೆಲಸ ಮಾಡುವುದು ಅದ್ಯಾಗೆ ಅಪರಾಧ ಎನ್ನುವುದು ಉನ್ನತಮಟ್ಟದ ಪೊಲೀಸರೇ ಉತ್ತರಿಸಬೇಕಾಗಿದೆ, ಇನ್ನೂ ಇದೇ ಏರಿಯಾದ ಸುತ್ತಮುತ್ತಲಿನ ರೆಸಾರ್ಟ್ ಗಳು ಭಾರಿ ಬಂಡವಾಳ ಹೂಡಿರುವ ಹೋಟೆಲ್ ಗಳನ್ನು ಇದೇ ರೀತಿ ಮನಬಂದಂತೆ ಥಳಿಸಿ ಬಾಗಿಲು ಹಾಕಿಸುತ್ತಾನೆಯೇ..?! ಎನ್ನುವುದು ಮನವರಿಕೆ ಮಾಡಿಕೊಂಡು ಸಮಾ ಪಾನಮತ್ತನಾಗಿಯೇ ವಿವೇಕ ಕಳೆದುಕೊಂಡು ದುರ್ವರ್ತನೆಗಿಳಿದ ಇನ್ಸ್ ಪೆಕ್ಟರ್ ರಾಕೇಶ್ ನನ್ನು ಕೂಡಲೇ ಅಮಾನತ್ತುಗೊಳಿಸಲು ಉನ್ನತಮಟ್ಟದ ಪೊಲೀಸ್ ಅಧಿಕಾರಿಗಳು ಮುಂದಾಗಲಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I