I ರಾಜ್ಯದೊಳು ಅನಾಹುತಕಾರಿ ಆತ್ಮರತಿ ಪತ್ರಕರ್ತರ ದಂಡಿದೆ ಗೊತ್ತೇ..?! I
ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ರಾಜ್ಯದೊಳು ಅನಾಹುತಕಾರಿ ಆತ್ಮರತಿ ಪತ್ರಕರ್ತರ ದಂಡಿದೆ ಗೊತ್ತೇ..?! I ಈ ಹೊತ್ತಿನಲಿ ಒಂದು ಪ್ಲೆಕ್ಸಿಗಿರುವ ಬೆಲೆ ಸ್ಥಳೀಯ ಪತ್ರಿಕೆಗಳಿಗಿಲ್ಲ ಗೊತ್ತೇ..? I ಪತ್ರಿಕೆ ಎಂಬುದು ರಾಷ್ಟ್ರದ ನಾಲ್ಕನೇ ಅವಿಭಾಜ್ಯ ಅಂಗ, ಇದೊಂದು ಜನಮೌಲ್ಯಧಾರಿತ ಅಭಿವ್ಯಕ್ತಿಗಳ ಜರೂರಿಗೊಳಿಸುವುದು, ಆಡಳಿತಷಾಯಿಯ…