ಸೂರ್ಯಗಗನ I ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ I ಮಲೆನಾಡು ಕನ್ನಡ ಪಡೆ ಆಗ್ರಹ I
I ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ I ಮಲೆನಾಡು ಕನ್ನಡ ಪಡೆ ಆಗ್ರಹ I ಶಿವಮೊಗ್ಗ: ನಗರದ ಪ್ರಮುಖ ಸ್ಥಳಗಳಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವುದರ ಜತೆಗೆ, ಈಗಿರುವ ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿ ಮಲೆನಾಡು ಕನ್ನಡ ಪಡೆಯ ಕಾರ್ಯಕರ್ತರು ಶನಿವಾರ…